ಅಮೆರಿಕದ ಪೋಸ್ಟಾಫೀಸಿಗೆ ಭಾರತ ಮೂಲದ ಸಿಖ್ ಪೊಲೀಸ್ ಸಂದೀಪ್ ಸಿಂಗ್ ದಲಿವಾಲ್ ಹೆಸರು

ಮೂರು ಮಕ್ಕಳ ತಂದೆಯಾಗಿದ್ದ ಸಂದೀಪ್ ಸಿಂಗ್ ಹ್ಯೂಸ್ಟನ್ ನಗರದ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2017ರಲ್ಲಿ ರಸ್ತೆಯಲ್ಲೇ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

Linkup