ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಬಂದಾಗಿನಿಂದ ಸುಮಾರು 300 ಮಾಧ್ಯಮ ಸಂಸ್ಥೆಗಳು ಬಂದ್: ವರದಿ

ತಾಲಿಬಾನ್ ವಶಕ್ಕೆ ಪಡೆದಾಗಿನಿಂದಲೂ ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 33ರಲ್ಲಿ ಸುಮಾರು 318 ಮಾಧ್ಯಮ ಸಂಸ್ಥೆಗಳು ಬಾಗಿಲು ಬಂದ್ ಮಾಡಿರುವುದಾಗಿ ವರದಿಯೊಂದು ಹೇಳಿದೆ.

Linkup