ಹಾಸನ: ಪಂಜ ಕುಸ್ತಿ ವಿಜೇತರಿಗೆ ಅಭಿನಂದನೆ

ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸೂಪರ್ ಲೀಗ್ ಪಂಜ ಕುಸ್ತಿ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ವಿವಿಧ ವ್ಯಾಯಾಮ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಒಟ್ಟು 12 ಚಿನ್ನದ ಪದಕಗಳನ್ನು ಗಳಿಸಿಕೊಂಡಿದ್ದು, ಶರತ್ ಎಂಬುವವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಹಾಸನ: ಪಂಜ ಕುಸ್ತಿ ವಿಜೇತರಿಗೆ ಅಭಿನಂದನೆ
Linkup