ಹೆಚ್ಚು ಸದಸ್ಯತ್ವ ಮಾಡಿಸುವವರಿಗೆ ಕಾಂಗ್ರೆಸ್'ನಿಂದ ಫ್ರಿಡ್ಜ್, ಟಿವಿ ಮತ್ತು ಮೊಬೈಲ್ ಸೇರಿದಂತೆ ಭರ್ಜರಿ ಗಿಫ್ಟ್!

ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಶಕ್ತಿ ತುಂಬುವ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಫೋನ್‌ಗಳಿಂದ ಹಿಡಿದು ರೆಫ್ರಿಜರೇಟರ್‌ಗಳವರೆಗೆ ಉಡುಗೊರೆಗಳನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Linkup