ಸೊಮಾಲಿಯಾ ಕಡಲ್ಗಳ್ಳರ ದಾಳಿಯಿಂದ ಇರಾನ್-ಪಾಕ್ ಪ್ರಜೆಗಳಿದ್ದ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ!

ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಇರಾನ್ ಧ್ವಜದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರ ಸಂಭಾವ್ಯ ದಾಳಿಯೊಂದನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ. ನವದೆಹಲಿ: ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಇರಾನ್ ಧ್ವಜದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರ ಸಂಭಾವ್ಯ ದಾಳಿಯೊಂದನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ. ಭಾರತೀಯ ಯುದ್ಧನೌಕೆ ಐಎನ್‌ಎಸ್ ಶಾರದಾ ನೌಕೆ ಎಫ್‌ವಿ ಒಮರಿಲ್ ನೌಕೆಯನ್ನು ರಕ್ಷಣೆ ಮಾಡಿದ್ದು, 11 ಇರಾನ್ ಮತ್ತು ಎಂಟು ಪಾಕಿಸ್ತಾನಿ ಸಿಬ್ಬಂದಿಗಳಿದ್ದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರು ದಾಳಿಗೆ ಮುಂದಾಗಿದ್ದರು. ಆದರೆ ನೌಕಾಪಡೆಯ ಪ್ರವೇಶದೊಂದಿಗೆ ಈ ದಾಳಿ ವಿಫಲವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕಡಲ್ಗಳ್ಳರ ಕಪಿಮುಷ್ಠಿಯಿಂದ ಪಾಕ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಅಪಹರಣಕಾರರು ವಶಕ್ಕೆ! "ಇರಾನ್ ಮೂಲದ ಎಫ್‌ವಿ ಒಮರಿಲ್ ಹಡಗನ್ನು ಏಳು ಕಡಲ್ಗಳ್ಳರು ದಾಳಿ ಮಾಡಿ ಅದನ್ನು ವಶಕ್ಕೆ ಪಡೆಯಲು ಯತ್ನಿಸಿದ್ದರು. ಅವರು ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದ ಕೂಡಲೇ ಐಎನ್‌ಎಸ್ ಶಾರದಾ ಶುಕ್ರವಾರ ಮುಂಜಾನೆ ಹಡಗನ್ನು ತಡೆಯಿತು. ಹಡಗಿನ ಜೊತೆಗೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಕಡಲ್ಗಳ್ಳರಿಗೆ ಸೂಚಿಸಲಾಗಿತ್ತು. ಈ ಹಡಗಿನಲ್ಲಿ 11 ಇರಾನ್ ಮತ್ತು ಎಂಟು ಪಾಕಿಸ್ತಾನಿ ಸಿಬ್ಬಂದಿಯನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ಹೇಳಿದ್ದಾರೆ.  

ಸೊಮಾಲಿಯಾ ಕಡಲ್ಗಳ್ಳರ ದಾಳಿಯಿಂದ ಇರಾನ್-ಪಾಕ್ ಪ್ರಜೆಗಳಿದ್ದ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ!
Linkup
ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಇರಾನ್ ಧ್ವಜದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರ ಸಂಭಾವ್ಯ ದಾಳಿಯೊಂದನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ. ನವದೆಹಲಿ: ಸೊಮಾಲಿಯಾದ ಪೂರ್ವ ಕರಾವಳಿಯಲ್ಲಿ ಇರಾನ್ ಧ್ವಜದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರ ಸಂಭಾವ್ಯ ದಾಳಿಯೊಂದನ್ನು ಭಾರತೀಯ ನೌಕಾಪಡೆ ವಿಫಲಗೊಳಿಸಿದೆ. ಭಾರತೀಯ ಯುದ್ಧನೌಕೆ ಐಎನ್‌ಎಸ್ ಶಾರದಾ ನೌಕೆ ಎಫ್‌ವಿ ಒಮರಿಲ್ ನೌಕೆಯನ್ನು ರಕ್ಷಣೆ ಮಾಡಿದ್ದು, 11 ಇರಾನ್ ಮತ್ತು ಎಂಟು ಪಾಕಿಸ್ತಾನಿ ಸಿಬ್ಬಂದಿಗಳಿದ್ದ ಮೀನುಗಾರಿಕಾ ಹಡಗಿನ ಮೇಲೆ ಕಡಲ್ಗಳ್ಳರು ದಾಳಿಗೆ ಮುಂದಾಗಿದ್ದರು. ಆದರೆ ನೌಕಾಪಡೆಯ ಪ್ರವೇಶದೊಂದಿಗೆ ಈ ದಾಳಿ ವಿಫಲವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕಡಲ್ಗಳ್ಳರ ಕಪಿಮುಷ್ಠಿಯಿಂದ ಪಾಕ್ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಅಪಹರಣಕಾರರು ವಶಕ್ಕೆ! "ಇರಾನ್ ಮೂಲದ ಎಫ್‌ವಿ ಒಮರಿಲ್ ಹಡಗನ್ನು ಏಳು ಕಡಲ್ಗಳ್ಳರು ದಾಳಿ ಮಾಡಿ ಅದನ್ನು ವಶಕ್ಕೆ ಪಡೆಯಲು ಯತ್ನಿಸಿದ್ದರು. ಅವರು ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದ ಕೂಡಲೇ ಐಎನ್‌ಎಸ್ ಶಾರದಾ ಶುಕ್ರವಾರ ಮುಂಜಾನೆ ಹಡಗನ್ನು ತಡೆಯಿತು. ಹಡಗಿನ ಜೊತೆಗೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಕಡಲ್ಗಳ್ಳರಿಗೆ ಸೂಚಿಸಲಾಗಿತ್ತು. ಈ ಹಡಗಿನಲ್ಲಿ 11 ಇರಾನ್ ಮತ್ತು ಎಂಟು ಪಾಕಿಸ್ತಾನಿ ಸಿಬ್ಬಂದಿಯನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ಹೇಳಿದ್ದಾರೆ.   ಸೊಮಾಲಿಯಾ ಕಡಲ್ಗಳ್ಳರ ದಾಳಿಯಿಂದ ಇರಾನ್-ಪಾಕ್ ಪ್ರಜೆಗಳಿದ್ದ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ!