ವಿಶ್ವ ಚಾಂಪಿಯನ್ ಷಿಪ್: ಒಲಿಂಪಿಕ್ ವಿಜೇತೆ ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ
ವಿಶ್ವ ಚಾಂಪಿಯನ್ ಷಿಪ್: ಒಲಿಂಪಿಕ್ ವಿಜೇತೆ ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ
ಕೊಲಂಬಿಯಾದ ಬೊಗೊಟಾದಲ್ಲಿ ನಡೆದ 2022ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಬೊಗೊಟಾ: ಕೊಲಂಬಿಯಾದ ಬೊಗೊಟಾದಲ್ಲಿ ನಡೆದ 2022ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.
ಮೀರಾಬಾಯಿ ಅವರು ಒಟ್ಟು 200 ಕೆಜಿ (87 ಕೆಜಿ ಸ್ನ್ಯಾಚ್ + 113 ಕೆಜಿ ಕ್ಲೀನ್ & ಜರ್ಕ್) ಭಾರ ಎತ್ತಿದ್ದಾರೆ. ಚೀನಾದ ಒಲಂಪಿಕ್ ಚಾಂಪಿಯನ್ ಹೌ ಝಿಹುವಾ (198 ಕೆಜಿ) ಗಿಂತ 2 ಕೆಜಿ ಹೆಚ್ಚು ಮತ್ತು ಚಿನ್ನದ ಪದಕ ಗೆದ್ದ ಮತ್ತೊಬ್ಬ ಚೈನೀಸ್ ಜಿಯಾಂಗ್ ಹುಯಿಹುವಾ (206 ಕೆಜಿ: 93 + 113) 6 ಕೆಜಿ ಕಡಿಮೆ ತೂಕವನ್ನು ಮೀರಾಬಾಯಿ ಚಾನು ಎತ್ತಿದ್ದಾರೆ. for Mirabai Chanu at the Weightlifting World Championships @mirabai_chanu clinched in Women's 49kg event with a total lift of 200kg (87kg snatch + 113kg clean & jerk), beating
ಕೊಲಂಬಿಯಾದ ಬೊಗೊಟಾದಲ್ಲಿ ನಡೆದ 2022ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಬೊಗೊಟಾ: ಕೊಲಂಬಿಯಾದ ಬೊಗೊಟಾದಲ್ಲಿ ನಡೆದ 2022ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.
ಮೀರಾಬಾಯಿ ಅವರು ಒಟ್ಟು 200 ಕೆಜಿ (87 ಕೆಜಿ ಸ್ನ್ಯಾಚ್ + 113 ಕೆಜಿ ಕ್ಲೀನ್ & ಜರ್ಕ್) ಭಾರ ಎತ್ತಿದ್ದಾರೆ. ಚೀನಾದ ಒಲಂಪಿಕ್ ಚಾಂಪಿಯನ್ ಹೌ ಝಿಹುವಾ (198 ಕೆಜಿ) ಗಿಂತ 2 ಕೆಜಿ ಹೆಚ್ಚು ಮತ್ತು ಚಿನ್ನದ ಪದಕ ಗೆದ್ದ ಮತ್ತೊಬ್ಬ ಚೈನೀಸ್ ಜಿಯಾಂಗ್ ಹುಯಿಹುವಾ (206 ಕೆಜಿ: 93 + 113) 6 ಕೆಜಿ ಕಡಿಮೆ ತೂಕವನ್ನು ಮೀರಾಬಾಯಿ ಚಾನು ಎತ್ತಿದ್ದಾರೆ.
for Mirabai Chanu at the Weightlifting World Championships @mirabai_chanu clinched in Women's 49kg event with a total lift of 200kg (87kg snatch + 113kg clean & jerk), beating