ರಜನಿಕಾಂತ್ ನಂತರ ಈಗ ಧನುಷ್‌ ಸಿನಿಮಾದಲ್ಲೂ ಶಿವಣ್ಣ ನಟನೆ? ಮತ್ತೊಂದು ಕಾಲಿವುಡ್‌ ಚಿತ್ರದಲ್ಲಿ 'ಹ್ಯಾಟ್ರಿಕ್ ಹೀರೋ'

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ನಟ ಎಂದರೆ, ಅದು ಶಿವರಾಜ್‌ಕುಮಾರ್. ಅವರ ಕೈತುಂಬ ಸಿನಿಮಾಗಳಿವೆ. ಸದಾ ಒಂದಿಲ್ಲೊಂದು ಸಿನಿಮಾದ ಶೂಟಿಂಗ್‌ನಲ್ಲಿ ಅವರು ತೊಡಗಿಕೊಂಡಿರುತ್ತಾರೆ. ಇದೀಗ ಅವರಿಗೆ ತಮಿಳಿನಿಂದ ಒಂದು ಆಫರ್ ಬಂದಿದೆ. ಅದು ಧನುಷ್ ನಟನೆಯ ಹೊಸ ಸಿನಿಮಾದಿಂದ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Linkup