ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಪ್ರಶಸ್ತಿ ಗೆದ್ದ ವೈಶಾಲಿ, ಚೆಸ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿ

ಸ್ಪೇನ್‌ನಲ್ಲಿ ಶುಕ್ರವಾರ ನಡೆದ IV ಎಲ್ ಲೊಬ್ರೆಗಟ್ ಓಪನ್‌ನಲ್ಲಿ ಭಾರತದ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರು 2500 ಎಫ್ಐಡಿಇ ರ್ಯಾಂಕಿಂಗ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ... ನವದೆಹಲಿ: ಸ್ಪೇನ್‌ನಲ್ಲಿ ಶುಕ್ರವಾರ ನಡೆದ IV ಎಲ್ ಲೊಬ್ರೆಗಟ್ ಓಪನ್‌ನಲ್ಲಿ ಭಾರತದ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರು 2500 ಎಫ್ಐಡಿಇ ರ್ಯಾಂಕಿಂಗ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಮೂಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕೋನೇರು ಹಂಪಿ ಮತ್ತು ಹರಿಕಾ ದ್ರೋಣವಲ್ಲಿ ಅವರ ನಂತರ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದ ಭಾರತದ ಮೂರನೇ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನು ಓದಿ: ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಭೇಟಿಯಾದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್! ಲೆಜೆಂಡರಿ ವಿಶ್ವನಾಥನ್ ಆನಂದ್, ಹಂಪಿ, ದ್ರೋಣವಲ್ಲಿ, ದಿಬ್ಯೇಂದು ಬರುವಾ, ಪ್ರಗ್ನಾನಂದ ರಮೇಶ್‌ಬಾಬು ಸೇರಿದಂತೆ ಈ ಪ್ರಶಸ್ತಿಯನ್ನು ಪಡೆದ 80ಕ್ಕೂ ಹೆಚ್ಚು ಭಾರತೀಯ ಚೆಸ್ ಆಟಗಾರರ ಪಟ್ಟಿಗೆ ಈಗ ವೈಶಾಲಿ ಸೇರಿದ್ದಾರೆ.  ವೈಶಾಲಿ ಅವರು 18 ವರ್ಷದ ಯುವ ಚೆಸ್ ಆಟಗಾರ ಪ್ರಗ್ನಾನಂದ ಅವರ ಸಹೋದರಿಯಾಗಿದ್ದು, ಚೆಸ್ ಆಟದ ಇತಿಹಾಸದಲ್ಲಿ ಮೊದಲ ಬಾರಿ ಗ್ರಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ ಒಡಹುಟ್ಟಿದವರಾಗಿದ್ದಾರೆ. ಇವರಿಬ್ಬರ ಸಾಧನೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಭಿನಂದನೆ ಸಲ್ಲಿಸಿದ್ದಾರೆ.

ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಪ್ರಶಸ್ತಿ ಗೆದ್ದ ವೈಶಾಲಿ, ಚೆಸ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿ
Linkup
ಸ್ಪೇನ್‌ನಲ್ಲಿ ಶುಕ್ರವಾರ ನಡೆದ IV ಎಲ್ ಲೊಬ್ರೆಗಟ್ ಓಪನ್‌ನಲ್ಲಿ ಭಾರತದ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರು 2500 ಎಫ್ಐಡಿಇ ರ್ಯಾಂಕಿಂಗ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ... ನವದೆಹಲಿ: ಸ್ಪೇನ್‌ನಲ್ಲಿ ಶುಕ್ರವಾರ ನಡೆದ IV ಎಲ್ ಲೊಬ್ರೆಗಟ್ ಓಪನ್‌ನಲ್ಲಿ ಭಾರತದ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ ಬಾಬು ಅವರು 2500 ಎಫ್ಐಡಿಇ ರ್ಯಾಂಕಿಂಗ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಮೂಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕೋನೇರು ಹಂಪಿ ಮತ್ತು ಹರಿಕಾ ದ್ರೋಣವಲ್ಲಿ ಅವರ ನಂತರ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದ ಭಾರತದ ಮೂರನೇ ಮಹಿಳಾ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನು ಓದಿ: ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ ಭೇಟಿಯಾದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್! ಲೆಜೆಂಡರಿ ವಿಶ್ವನಾಥನ್ ಆನಂದ್, ಹಂಪಿ, ದ್ರೋಣವಲ್ಲಿ, ದಿಬ್ಯೇಂದು ಬರುವಾ, ಪ್ರಗ್ನಾನಂದ ರಮೇಶ್‌ಬಾಬು ಸೇರಿದಂತೆ ಈ ಪ್ರಶಸ್ತಿಯನ್ನು ಪಡೆದ 80ಕ್ಕೂ ಹೆಚ್ಚು ಭಾರತೀಯ ಚೆಸ್ ಆಟಗಾರರ ಪಟ್ಟಿಗೆ ಈಗ ವೈಶಾಲಿ ಸೇರಿದ್ದಾರೆ.  ವೈಶಾಲಿ ಅವರು 18 ವರ್ಷದ ಯುವ ಚೆಸ್ ಆಟಗಾರ ಪ್ರಗ್ನಾನಂದ ಅವರ ಸಹೋದರಿಯಾಗಿದ್ದು, ಚೆಸ್ ಆಟದ ಇತಿಹಾಸದಲ್ಲಿ ಮೊದಲ ಬಾರಿ ಗ್ರಾಂಡ್ ಮಾಸ್ಟರ್ ಪ್ರಶಸ್ತಿ ಪಡೆದ ಒಡಹುಟ್ಟಿದವರಾಗಿದ್ದಾರೆ. ಇವರಿಬ್ಬರ ಸಾಧನೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಭಿನಂದನೆ ಸಲ್ಲಿಸಿದ್ದಾರೆ. ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಪ್ರಶಸ್ತಿ ಗೆದ್ದ ವೈಶಾಲಿ, ಚೆಸ್ ಜಗತ್ತಿನಲ್ಲಿ ಹೊಸ ಇತಿಹಾಸ ಸೃಷ್ಟಿ