ಮಾತೃಭೂಮಿಗಾಗಿ ಪ್ರಾಣ ಬಿಟ್ಟ ಉಕ್ರೇನಿನ ಖ್ಯಾತ ನಟ ಪಾಶಾ ಲೀ!

2016ರ ಆಕ್ಷನ್ ಕಾಮಿಡಿ 'ಸೆಲ್ಫಿ ಪಾರ್ಟಿ'ನಲ್ಲಿ ಯುರೋಪ್‌ನಲ್ಲಿ ಸ್ಟಾರ್‌ಡಮ್ ಗೆ ಏರಿದ್ದ ಪ್ರಸಿದ್ಧ ಉಕ್ರೇನಿಯನ್ ನಟ ಪಾಶಾ ಲೀ ಅವರು ಇರ್ಪಿನ್ ಪಟ್ಟಣದಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

Linkup