ಭಾರತದ ಏಷ್ಯಾ ಕಪ್ ಅರ್ಹತಾ ಸುತ್ತಿನ ಪಂದ್ಯದ ಟಿಕೆಟ್ ಗಳು 10 ನಿಮಿಷಗಳಲ್ಲಿ ಬಿಕರಿ, ಎಐಎಫ್ಎಫ್ ನಿಂದ ಹೆಚ್ಚುವರಿ ಟಿಕೆಟ್ 

ಮುಂಬರುವ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಕಾಂಬೋಡಿಯಾ ತಂಡಗಳು ಸಾಲ್ಟ್ ಲೇಕ್ ಸ್ಟೇಡಿಯಮ್ ನಲ್ಲಿ ಜೂ.8 ರಂದು ಸೆಣೆಸಲಿದ್ದು, ಈ ಪಂದ್ಯದ ಟಿಕೆಟ್ ಗಳು ಕೇವಲ 10 ನಿಮಿಷಗಳಲ್ಲಿ ಬಿಕರಿಯಾಗಿವೆ. 

Linkup