ಫ್ರಾನ್ಸ್, ಅಮೆರಿಕ ನಡುವೆ ಪ್ರಾಬಲ್ಯದ ಹೋರಾಟ; ಅಕೂಸ್ ಒಪ್ಪಂದ ಬದಿಗಿರಿಸಿದ ಆಸ್ಟ್ರೇಲಿಯಾ, 'ಬಹುದೊಡ್ಡ ಪ್ರಮಾದ ಎಂದ ಪ್ಯಾರಿಸ್'

ಫ್ರಾನ್ಸ್, ಅಮೆರಿಕಾ ನಡುವೆ ಪ್ರಸ್ತುತ ಪ್ರಾಬಲ್ಯಕ್ಕಾಗಿ ಹೋರಾಟ ನಡೆಯುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಬಲ ಹೆಚ್ಚಿಸಿಕೊಳ್ಳುವುದನ್ನು ತಡೆಯಲು ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ ದೇಶಗಳು ಒಗ್ಗೂಡಿ ಅಕೂಸ್ ಎಂಬ ಮೈತ್ರಿ ಮಾಡಿಕೊಂಡಿವೆ.