ಫಿಫಾ ವಿಶ್ವಕಪ್: ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು; ನೆದರ್ಲ್ಯಾಂಡ್ ನ್ನು ಮಣಿಸಿದ ಅರ್ಜೆಂಟೀನಾ ಸೆಮೀಸ್ ಗೆ

ಫಿಫಾ ವಿಶ್ವಕಪ್-2022 ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅರ್ಜೆಂಟಿನಾ ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಗೆ ತಲುಪಿದೆ. ದೊಹಾ: ಫಿಫಾ ವಿಶ್ವಕಪ್-2022 ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅರ್ಜೆಂಟಿನಾ ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಗೆ ತಲುಪಿದೆ. ಅಲ್ ದಯೆನ್‌ ನ ಲೌಸನ್ನೆ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಕೋರ್ 2-2 ಆಗಿ ಸಮಬಲವಾಗಿತ್ತು. ಆದರೆ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಸಾಧಿಸಿ, ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.  ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಶೂಟ್ ಔಟ್ ನಲ್ಲಿ ಹಿರೋ ಆದರು.  ಪಂದ್ಯದಲ್ಲಿ ಅರ್ಜೆಂಟೀನಾ 80 ನಿಮಿಷಗಳವರೆಗೆ 2-0 ಮುನ್ನಡೆ ಸಾಧಿಸಿತ್ತು. ಆದರೆ ನೆದರ್ಲ್ಯಾಂಡ್ಸ್ ನ ವೂಟ್ ವೆಗೋರ್ಸ್ಟ್ ಸತತ 2 ಗೋಲುಗಳನ್ನು ಗಳಿಸಿ ಸ್ಕೋರ್ ಅನ್ನು ಸಮಗೊಳಿಸಿದರು. 83ನೇ ನಿಮಿಷದಲ್ಲಿ ಮೊದಲ ಗೋಲು ಮತ್ತು ನಂತರ ಹೆಚ್ಚುವರಿ ಸಮಯದಲ್ಲಿ (90+11) ಸ್ಕೋರ್ ನ್ನು 2-2 ಮಾಡಿದರು. ಇದನ್ನೂ ಓದಿ: ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಠ ಬ್ರೆಜಿಲ್ ಅನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕ್ರೊವೇಷಿಯಾ ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-3 ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ಸ್ ಪ್ರವೇಶಿಸಿದೆ.

ಫಿಫಾ ವಿಶ್ವಕಪ್: ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು; ನೆದರ್ಲ್ಯಾಂಡ್ ನ್ನು ಮಣಿಸಿದ ಅರ್ಜೆಂಟೀನಾ ಸೆಮೀಸ್ ಗೆ
Linkup
ಫಿಫಾ ವಿಶ್ವಕಪ್-2022 ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅರ್ಜೆಂಟಿನಾ ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಗೆ ತಲುಪಿದೆ. ದೊಹಾ: ಫಿಫಾ ವಿಶ್ವಕಪ್-2022 ರಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಅರ್ಜೆಂಟಿನಾ ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಗೆ ತಲುಪಿದೆ. ಅಲ್ ದಯೆನ್‌ ನ ಲೌಸನ್ನೆ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಕೋರ್ 2-2 ಆಗಿ ಸಮಬಲವಾಗಿತ್ತು. ಆದರೆ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು ಸಾಧಿಸಿ, ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.  ಅರ್ಜೆಂಟೀನಾದ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಶೂಟ್ ಔಟ್ ನಲ್ಲಿ ಹಿರೋ ಆದರು.  ಪಂದ್ಯದಲ್ಲಿ ಅರ್ಜೆಂಟೀನಾ 80 ನಿಮಿಷಗಳವರೆಗೆ 2-0 ಮುನ್ನಡೆ ಸಾಧಿಸಿತ್ತು. ಆದರೆ ನೆದರ್ಲ್ಯಾಂಡ್ಸ್ ನ ವೂಟ್ ವೆಗೋರ್ಸ್ಟ್ ಸತತ 2 ಗೋಲುಗಳನ್ನು ಗಳಿಸಿ ಸ್ಕೋರ್ ಅನ್ನು ಸಮಗೊಳಿಸಿದರು. 83ನೇ ನಿಮಿಷದಲ್ಲಿ ಮೊದಲ ಗೋಲು ಮತ್ತು ನಂತರ ಹೆಚ್ಚುವರಿ ಸಮಯದಲ್ಲಿ (90+11) ಸ್ಕೋರ್ ನ್ನು 2-2 ಮಾಡಿದರು. ಇದನ್ನೂ ಓದಿ: ಪೆನಾಲ್ಟಿ ಶೂಟೌಟ್‌ನಲ್ಲಿ ಬಲಿಷ್ಠ ಬ್ರೆಜಿಲ್ ಅನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕ್ರೊವೇಷಿಯಾ ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-3 ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ಸ್ ಪ್ರವೇಶಿಸಿದೆ. ಫಿಫಾ ವಿಶ್ವಕಪ್: ಪೆನಾಲ್ಟಿ ಶೂಟೌಟ್ ನಲ್ಲಿ ಗೆಲುವು; ನೆದರ್ಲ್ಯಾಂಡ್ ನ್ನು ಮಣಿಸಿದ ಅರ್ಜೆಂಟೀನಾ ಸೆಮೀಸ್ ಗೆ