ನೀವು ತಿಳಿದುಕೊಳ್ಳಬೇಕಾದ ಸೈಂಧವ ಉಪ್ಪಿನ ಬಳಕೆ ಮತ್ತು ಪ್ರಯೋಜನಗಳು!

ನಿಮಗೆ ಒಂದ್ವೇಳೆ ಜೀರ್ಣಕಾರಿ ಸಮಸ್ಯೆ ಇದ್ರೆ ಅಥವಾ ಶೀತ ಇದ್ರೆ ನೀವು ಪಟ್ ಅಂತ ಸೈಂಧವ ಲವಣದಿಂದ ಪರಿಹಾರ ಪಡಿಬೋದು. ಗ್ರಂಥಿಕೆ ಅಂಗಡಿಗಳಲ್ಲೋ, ಆಯುರ್ವೇದದ ಔಷಧಿಗಳಲ್ಲೋ ಹೆಚ್ಚಾಗಿ ಕಾಣಸಿಗೋ ಉಪಯೋಗವಾಗೋ ಈ ಹೆಸರು ಸೈಂಧವ ಲವಣ.

Linkup