ನಾವು ಕ್ರೀಡಾಪಟುಗಳು, ರೋಬೋಟ್ಗಳಲ್ಲ: ಟೀಕಾಕಾರರ ವಿರುದ್ಧ ವಿನೇಶ್ ಪೋಗಟ್ ವಾಗ್ದಾಳಿ
ವಿಶ್ವ ಚಾಂಪಿಯನ್ಶಿಪ್ ಸೋಲಿನ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಟೀಕೆಗಳನ್ನು ಮಾಡಿದ್ದವರ ವಿರುದ್ಧ ವಾಗ್ದಾಳಿ ನಡೆಸಿರುವ ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಪೋಗಟ್ ಅವರು ನಾವು ಕ್ರೀಡಾಪಟುಗಳು, ರೋಬೋಟ್ ಗಳಲ್ಲ ಎಂದು ಹೇಳಿದ್ದಾರೆ.
![ನಾವು ಕ್ರೀಡಾಪಟುಗಳು, ರೋಬೋಟ್ಗಳಲ್ಲ: ಟೀಕಾಕಾರರ ವಿರುದ್ಧ ವಿನೇಶ್ ಪೋಗಟ್ ವಾಗ್ದಾಳಿ](https://media.kannadaprabha.com/uploads/user/imagelibrary/2022/9/19/original/Vinesh-Phogat1.jpg)