'ನಮ್ಮ ಸರ್ಕಾರದಲ್ಲಿ ತಂದಿದ್ದ ಯೋಜನೆಗಳನ್ನು ನಿಲ್ಲಿಸಿದ್ದು, ಹಳೆಯ ಕಾರ್ಯಕ್ರಮಗಳಿಗೆ ಹೊಸ ಹೆಸರು ನೀಡಿದ್ದು ಬಿಜೆಪಿ ಸಾಧನೆ': ಸಿದ್ದರಾಮಯ್ಯ ಟೀಕೆ
ತಮ್ಮ ನೇತೃತ್ವದ ಸರ್ಕಾರದ 6 ತಿಂಗಳ ಸಾಧನೆಗಳನ್ನು ಬಿಂಬಿಸುವ ಕಿರುಹೊತ್ತಿಗೆಯನ್ನು ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದರು. ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು.
!['ನಮ್ಮ ಸರ್ಕಾರದಲ್ಲಿ ತಂದಿದ್ದ ಯೋಜನೆಗಳನ್ನು ನಿಲ್ಲಿಸಿದ್ದು, ಹಳೆಯ ಕಾರ್ಯಕ್ರಮಗಳಿಗೆ ಹೊಸ ಹೆಸರು ನೀಡಿದ್ದು ಬಿಜೆಪಿ ಸಾಧನೆ': ಸಿದ್ದರಾಮಯ್ಯ ಟೀಕೆ](https://media.kannadaprabha.com/uploads/user/imagelibrary/2022/1/29/original/sidd.jpg)