ನಂದಿನಿ ಆಯ್ತು, ಈಗ ತಮಿಳುನಾಡಿನಲ್ಲಿ ಅಮುಲ್ Vs ಆವಿನ್: ಅಮಿತ್ ಶಾಗೆ ಸ್ಟಾಲಿನ್ ಪತ್ರ

Amul Vs Aavin in Tamil Nadu: ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದ್ದ ಅಮುಲ್ ಹಾಗೂ ನಂದಿನಿ ನಡುವಿನ ವಿವಾದ ಈಗ ಪಕ್ಕದ ತಮಿಳುನಾಡಿಗೂ ವಿಸ್ತರಿಸಿದೆ. ಗುಜರಾತ್ ಮೂಲದ ದಿಗ್ಗಜ ಡೇರಿ ಸಂಸ್ಥೆ ಅಮುಲ್, ನಿಯಮಾವಳಿಗಳನ್ನು ಉಲ್ಲಂಘಿಸಿ ತಮಿಳುನಾಡಿನ ರಾಜ್ಯ ಆವಿನ್ ಹಾಲು ಒಕ್ಕೂಟದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಸಿಎಂ ಎಂಕೆ ಸ್ಟಾಲಿನ್ ಆರೋಪಿಸಿದ್ದಾರೆ. ಈ ಬಗ್ಗೆ ಅಮಿತ್ ಶಾ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.