ನಡುರಸ್ತೆಯಲ್ಲಿ ಬೈಕ್ ಮೇಲೆ ಸ್ನಾನ: ₹10 ಬೆಟ್‌ಗಾಗಿ ಸಾವಿರಾರು ರೂ ದಂಡ ತೆತ್ತ ಯುವಕ

Tamil Nadu Motorcyclist Takes Bath on Road: ಕೆಲವು ವಾರಗಳ ಹಿಂದೆ ಮಹಾರಾಷ್ಟ್ರದಲ್ಲಿ ಜೋಡಿಯೊಂದು ನಡುರಸ್ತೆಯಲ್ಲಿ ಜಳಕ ಮಾಡುವ ವಿಡಿಯೋ ವೈರಲ್ ಆಗಿತ್ತು. ಈಗ ತಮಿಳುನಾಡಿನಲ್ಲಿ ಯುವಕನೊಬ್ಬ ವಾಹನ ನಿಬಿಡ ರಸ್ತೆಯ ಮಧ್ಯೆ ಸ್ನಾನ ಮಾಡಿದ್ದಾನೆ. 10 ರೂಪಾಯಿ ಪಂಥ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಉದ್ದೇಶದಿಂದ ಆತ ಈ ಹುಚ್ಚಾಟ ಮಾಡಿದ್ದಾಗಿ ಹೇಳಿದ್ದಾನೆ.