ಔರಂಗಜೇಬ್‌ನನ್ನು ಅಪ್ಪಿಕೊಂಡ ಉದ್ಧವ್ ಠಾಕ್ರೆ: ಮಹಾರಾಷ್ಟ್ರದಲ್ಲಿ ಪೋಸ್ಟರ್ ವಿವಾದ

Uddhav Thackeray With Aurangzeb Controversy: ಮಹಾರಾಷ್ಟ್ರದಲ್ಲಿ ಔರಂಗಜೇಬ್ ವಿಚಾರವಾಗಿ ನಡೆಯುತ್ತಿರುವ ರಾಜಕೀಯ ಸಂಘರ್ಷ ಮುಂದುವರಿದಿದೆ. ಮುಂಬಯಿಯ ಮಹೀಮ್ ಪ್ರದೇಶದಲ್ಲಿ ಬುಧವಾರ ರಾತ್ರೋ ರಾತ್ರಿ ಪೋಸ್ಟರ್ ಒಂದನ್ನು ಅಳವಡಿಸಲಾಗಿದೆ. ಅದರಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಹಾಗೂ ಪ್ರಕಾಶ್ ಅಂಬೇಡ್ಕರ್ ಅವರು ಔರಂಗಜೇಬ್‌ನನ್ನು ಅಪ್ಪಿಕೊಂಡ ರೀತಿ ಚಿತ್ರ ಪ್ರದರ್ಶಿಸಲಾಗಿದೆ.