ಎನ್‌ಸಿಪಿ ಸಂಸದೆಗೆ ‘ಮನೆಗೆ ಹೋಗಿ ಅಡುಗೆ ಮಾಡು’ ಎಂದ ಬಿಜೆಪಿ ನಾಯಕನಿಂದ ಕ್ಷಮೆಯಾಚನೆ..!

‘ಮನೆಗೆ ಹೋಗಿ ಅಡುಗೆ ಮಾಡು’ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವಹೇಳನಕಾರಿಯಾಗಿ ತಾಕೀತು ಮಾಡಿದ ಕೂಡಲೇ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ರೂಪಾಲಿ ಚಕನ್ಕರ್ ಅವರು ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್‌ಗೆ ಉತ್ತರ ನೀಡಿದ ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರ ಕಾಂತ್ ಪಾಟೀಲ್, ತಾವು ಎನ್‌ ಸಿ ಪಿ ಸಂಸದೆ ಸುಪ್ರಿಯಾ ಸುಳೆ ಅವರ ಕ್ಷಮೆ ಯಾಚಿಸೋದಾಗಿ ತಿಳಿಸಿದರು.

Linkup