ಎನ್‌ಟಿಆರ್ ವಿವಿಗೆ ಅಪ್ಪನ ಹೆಸರಿನಲ್ಲಿ ಮರುನಾಮಕರಣ: ಜಗನ್ ರೆಡ್ಡಿ ನಡೆಗೆ ವ್ಯಾಪಕ ಆಕ್ರೋಶ

NTR University: ಆಂಧ್ರಪ್ರದೇಶದ ನಟ, ಮಾಜಿ ಸಿಎಂ ದಿವಂಗತ ಎನ್‌ಟಿ ರಾಮರಾವ್ ಅವರ ಹೆಸರು ಹೊಂದಿರುವ ಎನ್‌ಟಿಆರ್ ಆರೋಗ್ಯ ವಿಜ್ಞಾನ ವಿವಿಗೆ ತಮ್ಮ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರ ಹೆಸರಿಡಲು ಮಸೂದೆ ಅಂಗೀಕರಿಸಿರುವ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.