ಉಕ್ರೇನ್-ರಷ್ಯಾ ಬಿಕ್ಕಟ್ಟು 7.5 ಮಿಲಿಯನ್ ಮಕ್ಕಳ ಜೀವನ, ಯೋಗಕ್ಷೇಮ ಮೇಲೆ ಅಪಾಯ ತಂದೊಡ್ಡಿದೆ: ಯುನಿಸೆಫ್ ಕಳವಳ

ತೀವ್ರಗೊಳ್ಳುತ್ತಿರುವ ಹಗೆತನವು ದೇಶದ 7.5 ಮಿಲಿಯನ್ ಮಕ್ಕಳ ಜೀವನ ಮತ್ತು ಯೋಗಕ್ಷೇಮಕ್ಕೆ ಅಪಾಯವನ್ನುಂಟು ಮಾಡಿದೆ ಎಂದು ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ದಾಳಿಯ ಬಗ್ಗೆ ಕಳವಳ ಯುನಿಸೆಫ್(The United Nations Children’s Fund) ವ್ಯಕ್ತಪಡಿಸಿದರು.