ಅಸ್ಸಾಂ: ಫುಟ್ ಬಾಲ್ ದಂತಕಥೆ ಡಿಯೆಗೊ ಮರಡೋನಾರಿಗೆ ಸೇರಿದ ಕಳವಾಗಿದ್ದ ಇನ್ನಷ್ಟು ವಸ್ತುಗಳು ಪತ್ತೆ

ಈ ಹಿಂದೆ ದುಬೈ ಪೊಲೀಸರು ನೀಡಿದ್ದ ಸುಳಿವಿನ ಮೇಲೆ ಅಸ್ಸಾಂ ಪೊಲೀಸರು ಗುವಾಹಟಿ ನಿವಾಸಿ ಆರೋಪಿ ವಜೀದ್ ಹುಸೇನ್ ಮನೆ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭ ಮರಡೋನ ಅವರಿಗೆ ಸೇರಿದ ಕೈಗಡಿಯಾರ ಪತ್ತೆಯಾಗಿತ್ತು.

Linkup