Puneeth Rajkumar: ವರ್ಷದ ಬಳಿಕ ಅಪ್ಪು ಪ್ರೋಫೈಲ್‌ನಲ್ಲಿ ಪೋಸ್ಟ್: ನೀವೇ ಬಂದ ಹಾಗಾಯ್ತು ಎಂದ ಫ್ಯಾನ್ಸ್

‘ಗಂಧದ ಗುಡಿ’ ರಿಲೀಸ್ ಪ್ರಯುಕ್ತ ಪುನೀತ್ ರಾಜ್‌ಕುಮಾರ್ ಅವರ ಅಧಿಕೃತ ಸೋಷಿಯಲ್ ಮೀಡಿಯಾ ಪ್ರೋಫೈಲ್‌ಗಳಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ’ಗಂಧದ ಗುಡಿ’ ಸಿನಿಮಾದ ಕೆಲವು ಕ್ಲಿಪ್ಪಿಂಗ್‌ಗಳನ್ನು ಪೋಸ್ಟ್ ಮಾಡಲಾಗಿದೆ. ಇದನ್ನ ಕಂಡ ಅಭಿಮಾನಿಗಳು ಭಾವುಕರಾಗಿದ್ದಾರೆ.