CWG-2022: ಟೇಬಲ್ ಟೆನ್ನೀಸ್ ನಲ್ಲಿ ಶರತ್ ಕಮಲ್, ಬ್ಯಾಡ್ಮಿಂಟನ್ ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಚಿನ್ನದ ಪದಕ!

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್  ಕ್ರೀಡಾಕೂಟದ ಕೊನೆಯ ದಿನದಂದು ಭಾರತ ಮತ್ತೆ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. 

Linkup