Chhatrapati Shivaji: ಶಿವಾಜಿಗೆ ಆದ ಅವಮಾನ ಮರೆಮಾಚಲು ಕರ್ನಾಟಕದೊಂದಿಗೆ ಗಡಿ ತಂಟೆ: ಸಂಜಯ್ ರಾವತ್

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಛತ್ರಪತಿ ಶಿವಾಜಿಗೆ ಮಾಡಿದ ಅವಮಾನ ವಿವಾದದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಕರ್ನಾಟಕದ ಜತೆಗೆ ಗಡಿ ತಂಟೆ ಶುರು ಮಾಡಿದ್ಯಾ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಶಿವಸೇನೆ (ಠಾಕ್ರೆ ಬಣ) ವಕ್ತಾರ ಸಂಜಯ್ ರಾವತ್ ಆರೋಪ ಮಾಡಿದ್ದು, ಕೊಶ್ಯಾರಿ ಮರಾಠಿಗರ ಹೃದಯ ಸಾಮ್ರಾಟ ಶಿವಾಜಿ ಅವರಿಗೆ ಅವಮಾನಿಸಿದ್ದಾರೆ. ಇದನ್ನು ಮರೆಮಾಚಲು ಅನಗತ್ಯವಾಗಿ ಗಡಿ ತಂಟೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.