40% Commission: 40% ಕಮಿಷನ್ ಸಿಎಂಗೆ ಸ್ವಾಗತ! ಬೊಮ್ಮಾಯಿ ಅವರನ್ನು ಅಣಕಿಸಿದ ತೆಲಂಗಾಣದ ಟಿಆರ್‌ಎಸ್
Telangana TRS Party: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ತೆಲಂಗಾಣಕ್ಕೆ ತೆರಳುತ್ತಿರುವ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಪಕ್ಷ ವ್ಯಂಗ್ಯವಾಡಿದೆ.
