30 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ಖ್ಯಾತ ಮಹಿಳಾ ರೆಸ್ಲರ್ ಸಾರಾ ಲೀ!

ಮಾಜಿ WWE (ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್) ರೆಸ್ಲರ್ ಸಾರಾ ಲೀ ಮೃತಪಟ್ಟಿದ್ದಾರೆ. ಸಾರಾ ತನ್ನ 30ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಾವಿನ ಸುದ್ದಿಯನ್ನು ತಾಯಿ ಟೆರ್ರಿ ಲೀ ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.  ಮಾಜಿ WWE (ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್) ರೆಸ್ಲರ್ ಸಾರಾ ಲೀ ಮೃತಪಟ್ಟಿದ್ದಾರೆ. ಸಾರಾ ತನ್ನ 30ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಾವಿನ ಸುದ್ದಿಯನ್ನು ತಾಯಿ ಟೆರ್ರಿ ಲೀ ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.  ಸಾರಾ ಲೀ ಹೆಸರು ಸಾರಾ ವೆಸ್ಟನ್. ಆಕೆಯನ್ನು WWEನಲ್ಲಿ ಸಾರಾ ಲೀ ಎಂದು ಕರೆಯಲಾಗುತ್ತಿತ್ತು. ಆದರೆ, ಅವರು ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ಬಹಿರಂಗಗೊಂಡಿಲ್ಲ. ಸಾರಾ ಸಾವಿನಿಂದ ಅಭಿಮಾನಿಗಳು ದುಃಖಿತರಾಗಿದ್ದಾರೆ. ಇದೇ ವೇಳೆ WWE ಕುಟುಂಬವೂ ಆಘಾತಕ್ಕೊಳಗಾಗಿದೆ. ಈ ಮಹಿಳಾ ರೆಸ್ಲರ್ ಎರಡು ದಿನಗಳ ಹಿಂದೆ ಜಿಮ್ ಆರಂಭಿಸಿದ್ದರು. ಅದರ ಚಿತ್ರಗಳನ್ನೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸಾರಾ ಲೀ ಅವರ ನಿಧನದ ಸುದ್ದಿಯಿಂದ ಇಡೀ WWE ಕುಟುಂಬವು ದುಃಖಿತವಾಗಿದೆ. ಸಾರಾ ಅವರು ಕ್ರೀಡಾ ಜಗತ್ತಿನಲ್ಲಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ WWE ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ. WWE ವುಮೆನ್ಸ್ ಸೂಪರ್‌ಸ್ಟಾರ್ ಪೇಜ್, ಅಲೆಕ್ಸಾ ಬ್ಲಿಸ್, ಬೆಕಿ ಲಿಂಚ್ ಸೇರಿದಂತೆ ಅನೇಕರು ಸಾರಾ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ಸಾರಾ WWE ಟಫ್ ಎನಫ್ ಆರನೇ ಸೀಸನ್‌ನ ವಿಜೇತೆಯೂ ಆಗಿದ್ದರು. ಸಾರಾ 30 ಡಿಸೆಂಬರ್ 2017ರಂದು ಮಾಜಿ WWE ಸೂಪರ್‌ಸ್ಟಾರ್ ವೆಸ್ಲಿ ಬ್ಲೇಕ್ ಅವರನ್ನು ವಿವಾಹವಾದರು. ಇಬ್ಬರಿಗೂ ಮೂವರು ಮಕ್ಕಳಿದ್ದಾರೆ.

30 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ಖ್ಯಾತ ಮಹಿಳಾ ರೆಸ್ಲರ್ ಸಾರಾ ಲೀ!
Linkup
ಮಾಜಿ WWE (ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್) ರೆಸ್ಲರ್ ಸಾರಾ ಲೀ ಮೃತಪಟ್ಟಿದ್ದಾರೆ. ಸಾರಾ ತನ್ನ 30ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಾವಿನ ಸುದ್ದಿಯನ್ನು ತಾಯಿ ಟೆರ್ರಿ ಲೀ ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.  ಮಾಜಿ WWE (ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್) ರೆಸ್ಲರ್ ಸಾರಾ ಲೀ ಮೃತಪಟ್ಟಿದ್ದಾರೆ. ಸಾರಾ ತನ್ನ 30ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಾವಿನ ಸುದ್ದಿಯನ್ನು ತಾಯಿ ಟೆರ್ರಿ ಲೀ ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.  ಸಾರಾ ಲೀ ಹೆಸರು ಸಾರಾ ವೆಸ್ಟನ್. ಆಕೆಯನ್ನು WWEನಲ್ಲಿ ಸಾರಾ ಲೀ ಎಂದು ಕರೆಯಲಾಗುತ್ತಿತ್ತು. ಆದರೆ, ಅವರು ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ಬಹಿರಂಗಗೊಂಡಿಲ್ಲ. ಸಾರಾ ಸಾವಿನಿಂದ ಅಭಿಮಾನಿಗಳು ದುಃಖಿತರಾಗಿದ್ದಾರೆ. ಇದೇ ವೇಳೆ WWE ಕುಟುಂಬವೂ ಆಘಾತಕ್ಕೊಳಗಾಗಿದೆ. ಈ ಮಹಿಳಾ ರೆಸ್ಲರ್ ಎರಡು ದಿನಗಳ ಹಿಂದೆ ಜಿಮ್ ಆರಂಭಿಸಿದ್ದರು. ಅದರ ಚಿತ್ರಗಳನ್ನೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸಾರಾ ಲೀ ಅವರ ನಿಧನದ ಸುದ್ದಿಯಿಂದ ಇಡೀ WWE ಕುಟುಂಬವು ದುಃಖಿತವಾಗಿದೆ. ಸಾರಾ ಅವರು ಕ್ರೀಡಾ ಜಗತ್ತಿನಲ್ಲಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ WWE ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ. WWE ವುಮೆನ್ಸ್ ಸೂಪರ್‌ಸ್ಟಾರ್ ಪೇಜ್, ಅಲೆಕ್ಸಾ ಬ್ಲಿಸ್, ಬೆಕಿ ಲಿಂಚ್ ಸೇರಿದಂತೆ ಅನೇಕರು ಸಾರಾ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ಸಾರಾ WWE ಟಫ್ ಎನಫ್ ಆರನೇ ಸೀಸನ್‌ನ ವಿಜೇತೆಯೂ ಆಗಿದ್ದರು. ಸಾರಾ 30 ಡಿಸೆಂಬರ್ 2017ರಂದು ಮಾಜಿ WWE ಸೂಪರ್‌ಸ್ಟಾರ್ ವೆಸ್ಲಿ ಬ್ಲೇಕ್ ಅವರನ್ನು ವಿವಾಹವಾದರು. ಇಬ್ಬರಿಗೂ ಮೂವರು ಮಕ್ಕಳಿದ್ದಾರೆ. 30 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ಖ್ಯಾತ ಮಹಿಳಾ ರೆಸ್ಲರ್ ಸಾರಾ ಲೀ!