11 ವರ್ಷದ ಭಾರತೀಯ ಅಮೆರಿಕನ್ ಬಾಲಕಿ ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿನಿ! 

ಎಸ್ಎ ಟಿ ಹಾಗೂ ಎಸಿಟಿ ಗುಣಮಟ್ಟದ ಪರೀಕ್ಷೆಗಳಲ್ಲಿ ತಮ್ಮ ಅದ್ಭುತ ಮೇಧಾಶಕ್ತಿಯನ್ನು ಪ್ರದರ್ಶಿಸಿರುವ 11 ವರ್ಷದ ಭಾರತೀಯ ಅಮೆರಿಕನ್ ಬಾಲಕಿ ನತಾಶಾ ಪೆರಿ ಅವರನ್ನು ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿನಿಯೆಂದು ಘೋಷಿಸಲಾಗಿದೆ.

Linkup