ಯೆಮೆನ್: ಸೇನಾ ಕಮಾಂಡರ್ ಗುರಿಯಾಗಿಸಿ ಕಾರ್ ಬಾಂಬ್ ದಾಳಿ, ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವು
ಯುದ್ಧಪೀಡಿತ ಯೆಮೆನ್ ನಲ್ಲಿ ಮಂಗಳವಾರ ಸೇನಾ ಕಮಾಂಡರ್ ಗುರಿಯಾಗಿಸಿ ಕಾರ್ ಬಾಂಬ್ ದಾಳಿ ನಡೆಸಿದ್ದು, ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಿರಿಯ ಭದ್ರತಾ ಅಧಿಕಾರಿ ಸೇರಿದಂತೆ ಕನಿಷ್ಠ ಎಂಟು...
![ಯೆಮೆನ್: ಸೇನಾ ಕಮಾಂಡರ್ ಗುರಿಯಾಗಿಸಿ ಕಾರ್ ಬಾಂಬ್ ದಾಳಿ, ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವು](https://media.kannadaprabha.com/uploads/user/imagelibrary/2021/4/22/original/Blast001.jpg)