Ambulance Row: ಪ್ರಧಾನಿ ಮೋದಿ ಅವರ ಫೋಟೋ ಹಾಕಬೇಕಾ, ಸಿಎಂ ಸ್ಟಾಲಿನ್ ಅವರ ಫೋಟೋ ಹಾಕಬೇಕಾ ಎಂಬ ಗೊಂದಲದಲ್ಲಿ 250 ಕ್ಕೂ ಹೆಚ್ಚು ಅಂಬುಲೆನ್ಸ್‌ಗಳು ನಿಂತಲ್ಲೇ ತುಕ್ಕು ಹಿಡಿಯುತ್ತಿವೆ. ಕಳೆದ 5 ತಿಂಗಳಿಂದ ನಿಂತಲ್ಲೇ ಇದ್ದು, ಕಾರ್ಯಾಚರಣೆಯ ಭಾಗ್ಯ ಸಿಕ್ಕಿಲ್ಲ. ಇದಕ್ಕೆ ರಾಜಕೀಯ ಕಾರಣಗಳಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಯಾವಾಗ ಶುರುವಾಗಲಿದೆ ಕಾರ್ಯಾಚರಣೆ?