ಓಮಿಕ್ರಾನ್ ಗಿಂತ ಅಪಾಯಕಾರಿ! ಮತ್ತೊಂದು ಹೊಸ ರೂಪಾಂತರಿ 'IHU' ಫ್ರಾನ್ಸ್ ನಲ್ಲಿ ಪತ್ತೆ

ವಿಶ್ವದಲ್ಲಿ ಓಮಿಕ್ರಾನ್ ಆರ್ಭಟ ಮುಂದುವರಿದಿರುವಾಗಲೇ ಅದಕ್ಕಿಂತಲೂ ಅಪಾಯಕಾರಿಯಾದ ಮತ್ತೊಂದು ರೂಪಾಂತರಿಯನ್ನು ಫ್ರಾನ್ಸ್ ನಲ್ಲಿ ಪತ್ತೆ ಹಚ್ಚಲಾಗಿದೆ. ಐಹೆಚ್ ಯು (ಬಿ. 1. 640.2) ಎಂದು ಕರೆಯಲಾಗುತ್ತಿರುವ  ಹೊಸ ರೂಪಾಂತರಿಯನ್ನು ಫ್ರಾನ್ಸ್ ವಿಜ್ಞಾನಿಗಳು ಕಂಡುಹಿಡಿದಿದ್ದು, ಈ ಸೋಂಕಿನ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ.

Linkup