ರಾತ್ರಿ ತಡವಾಗಿ ಆಹಾರ ಸೇವನೆ, ಅನಿಯಮಿತ ಆಹಾರ ಕ್ರಮದಿಂದ ಆರೋಗ್ಯದ ಮೇಲೆ ಏನು ತೊಂದರೆ?

ಇಂದಿನ ಉದ್ಯೋಗ ಕ್ರಮ, ಜೀವನಶೈಲಿಯಲ್ಲಿ ರಾತ್ರಿ ಹೊತ್ತು ತಡವಾಗಿ ಆಹಾರ ಸೇವಿಸುವುದು, ತಡವಾಗಿ ಮಲಗುವುದು ಹಲವರಿಗೆ ಅಭ್ಯಾಸವಾಗಿ ಹೋಗಿದೆ. ಇದರಿಂದ ಆರೋಗ್ಯಕ್ಕೆ ಎಷ್ಟು ಮಾರಕ ಎಂಬುದನ್ನು ಅಮೆರಿಕದ ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಜರ್ಮನಿಯ ಕಲೋನ್ ವಿಶ್ವವಿದ್ಯಾಲಯ, ಜರ್ಮನಿಯ ಬೋಸ್ಟನ್ ನ ಮಹಿಳಾ ಆಸ್ಪತ್ರೆಯ ಅಧ್ಯಯನದ ವರದಿ ಹೇಳುತ್ತದೆ.

Linkup