ಬೆಳಗಾವಿ ಉಪ ಚುನಾವಣೆ  ಕಡಿಮೆ ಅಂತರದ ಗೆಲುವಿಗೆ ವರದಿ ಕೇಳಿದ ದೆಹಲಿಯ ಬಿಜೆಪಿ ನಾಯಕರು

ಇತ್ತೀಚಿನ ಉಪ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿರುವುದಕ್ಕೆ ಬಿಜೆಪಿ ವರಿಷ್ಠರು ಬೇಸರ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

Linkup