ಬಾಲ್ಯದಲ್ಲೇ ಗ್ಯಾಜೆಟ್ ಗೀಳು: ಮಗುವಿನ ತೊದಲು ನುಡಿ, ಮಕ್ಕಳಿಗೆ ಮಾತು ಬರಲು ವಿಳಂಬಕ್ಕೆ ಕಾರಣವಾಗಬಹುದು!

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಮೊಬೈಲ್ ಫೋನ್‌ಗಳು ಇತ್ತೀಚಿನ ದಿನಗಳಲ್ಲಿ ಅಂಬೆಗಾಲಿಡುವ ಮಗು ಮತ್ತು ಶಾಲಾ ಮಕ್ಕಳಿಗೆ ಆಟಿಕೆಗಳು ವಸ್ತುಗಳಾಗಿ ಹೋಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಕೈಯಲ್ಲಿ ಗ್ಯಾಜೆಟ್ ಗಳಿಲ್ಲ ಮಕ್ಕಳನ್ನು ನೋಡುವುದು ವಿರಳವಾಗಿ ಹೋಗುವ ದಿನಗಳನ್ನು ಶೀಘ್ರದಲ್ಲೇ ನಾವು ನೋಡಲಿದ್ದೇವೆ.