ಟೇಪ್ ಕಟ್ ಮಾಡುವ ವಿಚಾರಕ್ಕೆ ಶಾಸಕ-ಸಚಿವರ ಜಟಾಪಟಿ; ಬಚ್ಚೇಗೌಡ ಕುಟುಂಬದಿಂದ ಹೊಸಕೋಟೆ ಬಿಹಾರವಾಗಿತ್ತು; ಎಂಟಿಬಿ ಆಕ್ರೋಶ
ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಕುಟುಂಬದವರು ಹೊಸಕೋಟೆಯನ್ನು ಬಿಹಾರ ಮಾಡಿದ್ದರು. ಎಷ್ಟೋ ಜನರ ಹತ್ಯೆಗಳನ್ನು ಮಾಡಿದ್ದಾರೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ ಆರೋಪಿಸಿದ್ದಾರೆ.
![ಟೇಪ್ ಕಟ್ ಮಾಡುವ ವಿಚಾರಕ್ಕೆ ಶಾಸಕ-ಸಚಿವರ ಜಟಾಪಟಿ; ಬಚ್ಚೇಗೌಡ ಕುಟುಂಬದಿಂದ ಹೊಸಕೋಟೆ ಬಿಹಾರವಾಗಿತ್ತು; ಎಂಟಿಬಿ ಆಕ್ರೋಶ](https://media.kannadaprabha.com/uploads/user/imagelibrary/2022/2/11/original/mtb-new.jpg)