ಚೀನಾದಲ್ಲಿ ಡೆಲ್ಟಾ ರೂಪಾಂತರ ಹರಡುವಿಕೆ ಮುಂದುವರೆಯುವ ಸಾಧ್ಯತೆ: ಅಧಿಕಾರಿಗಳ ಎಚ್ಚರಿಕೆ
ಡೆಲ್ಟಾ ರೂಪಾಂತರದ ಹೊಸ ಅಲೆ ಪೂರ್ವ ಚೀನಾದ ನಾಂಜಿಂಗ್ ನಗರದಲ್ಲಿ ಕಂಡುಬಂದಿದ್ದು, ಇದು ಕಿರು ಅವಧಿಯಲ್ಲಿ ಹೆಚ್ಚಿನ ವಲಯಗಳಿಗೆ ಹರಡುವ ಸಾಧ್ಯತಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
![ಚೀನಾದಲ್ಲಿ ಡೆಲ್ಟಾ ರೂಪಾಂತರ ಹರಡುವಿಕೆ ಮುಂದುವರೆಯುವ ಸಾಧ್ಯತೆ: ಅಧಿಕಾರಿಗಳ ಎಚ್ಚರಿಕೆ](https://media.kannadaprabha.com/uploads/user/imagelibrary/2021/8/1/original/China_People.jpg)