ಖಾಸಗೀಕರಣಗೊಳಿಸಬೇಡಿ, ಮೈಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಮೈಶುಗರ್ ಸರ್ಕಾರಿ ಸ್ವಾಮ್ಯದಲ್ಲೇ ಇರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾದ ಕಾರ್ಖಾನೆ ಇದು. ಕಾರಣಾಂತರಗಳಿಂದ ನಷ್ಟ ಆಗಿರಬಹುದು. ಆದರೆ, ಅದಕ್ಕೆ ರೈತರು ಹೊಣೆ ಅಲ್ಲ.

Linkup