ಎಚ್ ಡಿಕೆ ರಾಮನಗರ- ಚನ್ನಪಟ್ಟಣ ಬಿಟ್ಟು ಚಾಮುಂಡೇಶ್ವರಿಗೆ ಏಕೆ ಹೋಗಬೇಕು: ನಿಖಿಲ್ ಸ್ಪರ್ಧೆ ಬಗ್ಗೆ ತಂದೆಯ ನಿರ್ಧಾರವೇ ಅಂತಿಮ
ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿ ಗೆದ್ದಿದಾರೆ. ಅಲ್ಲಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿ ಕೂಡಾ ಆಗಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದಲೇ ಸ್ಪರ್ಧೆ ಮಾಡಲಿ ಅನ್ನುವುದೂ ನನ್ನ ಅಭಿಪ್ರಾಯ ಎಂದರು.
![ಎಚ್ ಡಿಕೆ ರಾಮನಗರ- ಚನ್ನಪಟ್ಟಣ ಬಿಟ್ಟು ಚಾಮುಂಡೇಶ್ವರಿಗೆ ಏಕೆ ಹೋಗಬೇಕು: ನಿಖಿಲ್ ಸ್ಪರ್ಧೆ ಬಗ್ಗೆ ತಂದೆಯ ನಿರ್ಧಾರವೇ ಅಂತಿಮ](https://media.kannadaprabha.com/uploads/user/imagelibrary/2022/2/15/original/HDK-NEW.jpg)