ಉಕ್ರೇನ್ ಯೇಲೆ ಯುದ್ಧ: ರಷ್ಯಾ ಅಧ್ಯಕ್ಷಗೆ ಮತ್ತೊಂದು ಜಾಗತಿಕ ಮುಖಭಂಗ, ಅಂತಾರಾಷ್ಟ್ರೀಯ ಜೂಡೋ ಫೆಡರೇಶನ್ನಿಂದ ಪುಟಿನ್ ಔಟ್!

ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಮತ್ತೊಂದು ಜಾಗತಿಕ ಮುಖಭಂಗ ಎದುರಾಗಿದ್ದು, ಅಂತಾರಾಷ್ಟ್ರೀಯ ಜೂಡೋ ಫೆಡರೇಶನ್ ನ ಗವರ್ನಿಂಗ್ ಬಾಡಿ (ಆಡಳಿತ ಮಂಡಳಿ)ಯಿಂದ ಪುಟಿನ್ ರನ್ನು ಪದಚ್ಯುತಗೊಳಿಸಲಾಗಿದೆ.