ಅವನು ನಮ್ಮ ಹುಡುಗನೇ, ನನ್ನ ಸಂಬಂಧಿಕ ಕೂಡ, ಅದ್ಕೆ ಹೊಡೆದೆ: ಡಿಕೆ ಶಿವಕುಮಾರ್ ಸ್ಪಷ್ಟನೆ
ಪಕ್ಕದಲ್ಲಿ ಬಂದು ನಿಂತ ಜೆಡಿಎಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಥಳಿಸಿದ ವಿಡಿಯೊ ವ್ಯಾಪಕವಾಗಿ ವೈರಲ್ ಆಗುತ್ತಿದ್ದು ಈಗಾಗಲೇ ಬಿಜೆಪಿ ಟೀಕಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಕೂಡ ಇದು ಚರ್ಚೆಗೆ ಗ್ರಾಸವಾಗಿದೆ.
![ಅವನು ನಮ್ಮ ಹುಡುಗನೇ, ನನ್ನ ಸಂಬಂಧಿಕ ಕೂಡ, ಅದ್ಕೆ ಹೊಡೆದೆ: ಡಿಕೆ ಶಿವಕುಮಾರ್ ಸ್ಪಷ್ಟನೆ](https://media.kannadaprabha.com/uploads/user/imagelibrary/2021/7/11/original/dks.jpg)