ಅರಬ್ ಜಗತ್ತಿನ ಪ್ರಸಿದ್ದ ಟಾಪ್೫೦ ಭಾರತೀಯ ಎಕ್ಸಿಕ್ಯೂಟ್ ಗಳ ಯಾದಿಯಲ್ಲಿ ಭಟ್ಕಳದ ಮುಸ್ತಾಖ್ ಮಸೂದ್ ಗೆ ೪೨ನೇ ಸ್ಥಾನ
ಭಟ್ಕಳ: ಭಟ್ಕಳದ ಸುಪುತ್ರನೊಬ್ಬ ಅರಬ್ ಜಗತ್ತಿನ ಪ್ರಸಿದ್ದ ಟಾಪ್ ೫೦ ಭಾರತೀಯ ಎಕ್ಸಿಕ್ಯೂಟ್ ಗಳ ಸಾಲಿನ ೪೨ನೇ ಸ್ಥಾನದಲ್ಲಿ ಹೆಸರನ್ನು ಗಿಟ್ಟಿಸಿಕೊಂಡಿದ್ದು ಭಟ್ಕಳ ಹಾಗೂ ಭಾರತೀಯರ ಪಾಲಿಗೆ ಸಂತಸದ ವಿಷಯವಾಗಿದೆ.


Admin 






