FIFA ವಿಶ್ವಕಪ್ 2022: ಕತಾರ್‌ನಲ್ಲಿ ಸೆಕ್ಸ್ ಆಟಿಕೆ, ಹಂದಿ ಮಾಂಸ, ಬಿಯರ್ ಗೆ ನಿಷೇಧ

FIFA ವಿಶ್ವಕಪ್ 2022: ಕತಾರ್‌ನಲ್ಲಿ ಸೆಕ್ಸ್ ಆಟಿಕೆ, ಹಂದಿ ಮಾಂಸ ಬಿಯರ್ ಗೆ ನಿಷೇಧ ಇದೇ ಮೊದಲ ಬಾರಿಗೆ ಕತಾರ್ FIFA ವಿಶ್ವಕಪ್ 2022ರ ಅತಿಥ್ಯವಹಿಸುತ್ತಿದ್ದು ಇದು ದೇಶಕ್ಕೆ ಉತ್ತೇಜಕ ಸಮಯವಾಗಿದ್ದರೂ ಅಲ್ಲಿಗೆ ಭೇಟಿ ನೀಡುವ ಅಭಿಮಾನಿಗಳು ಸಾಕಷ್ಟು ನಿಷೇಧಗಳು ಮತ್ತು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.
ವಿಶ್ವಕಪ್ 2022ರ ಸಮಯದಲ್ಲಿ ಕತಾರ್‌ನಲ್ಲಿ ನಿಷೇಧಿಸಲಾದ ವಸ್ತುಗಳ ಪಟ್ಟಿ ಇಲ್ಲಿದೆ.
ಯಾವುದೇ ಅಭಿಮಾನಿಗಳು ಲೈಂಗಿಕ ಆಟಿಕೆಗಳ ಪೋರ್ನ್‌ನೊಂದಿಗೆ ಸಿಕ್ಕಿಬಿದ್ದರೆ, ಭಾರೀ ದಂಡ ಅಥವಾ ಜೈಲು ಶಿಕ್ಷೆಯಾಗಬಹುದು. ಈ ವಸ್ತುಗಳನ್ನು ಕತಾರ್‌ಗೆ ಸಾಗಿಸಲು ಸಂಪೂರ್ಣವಾಗಿ ಅನುಮತಿಸಲಾಗುವುದಿಲ್ಲ.
ಇದನ್ನೂ ಓದಿ: AIFF ನಿಷೇಧ ತೆಗೆದ FIFA: U-17 ಮಹಿಳಾ ವಿಶ್ವಕಪ್ 2022 ಭಾರತದಲ್ಲೇ ಆಯೋಜನೆ!
ನೀವು ಹಂದಿಮಾಂಸ ಭಕ್ಷಕರಾಗಿದ್ದರೆ ಕತಾರ್ ನಲ್ಲಿ ಅದು ಸಿಗುವುದಿಲ್ಲ. ಕತಾರ್ ಇಸ್ಲಾಮಿಕ್ ದೇಶವಾಗಿರುವುದರಿಂದ ಹಂದಿಮಾಂಸವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದೇ ವೇಳೆ ಬೇರೆ ಧರ್ಮದ ಧರ್ಮ ಗ್ರಂಥಗಳಿಗೂ ನಿಷೇಧ ಹೇರಿದೆ. ಇನ್ನು ಇ-ಸಿಗರೇಟ್ ಗಳಿಗೂ ನಿಷೇಧವಿದೆ.
ದೋಹಾದಲ್ಲಿ ಬಂದಿಳಿಯುವ ಸಂದರ್ಶಕರೊಂದಿಗೆ ಡ್ಯೂಟಿ-ಫ್ರೀ ಆಲ್ಕೋಹಾಲ್ ಅನ್ನು ಸಾಗಿಸಲು ಅನುಮತಿಸಿಲ್ಲ. ಪಂದ್ಯದ ಮೊದಲು ಮತ್ತು ನಂತರ ಬಿಯರ್ ಅನ್ನು ಇನ್ನೂ ಸೇವಿಸಲು ಅನುಮತಿಸಲಾಗಿತ್ತು. ಆದರೆ FIFA ನವೆಂಬರ್ 18ರಂದು ನಿರ್ಧಾರವನ್ನು ರದ್ದುಗೊಳಿಸಿತು.
ONLY ONE DAY LEFT UNTIL THE FIFA WORLD CUP! #Qatar2022 #FIFAWorldCup pic.twitter.com/etZNo0Fg66
— Road to 2022 (@roadto2022en) November 19, 2022