Car Blast: ಕೊಯಮತ್ತೂರು ಕಾರ್ ಸ್ಫೋಟ: ಆನ್‌ಲೈನ್‌ನಲ್ಲಿ ಸ್ಫೋಟಕ ಸಾಮಗ್ರಿ ತರಿಸಿಕೊಂಡಿದ್ದ ಖದೀಮರು!

Car Blast: ಕೊಯಮತ್ತೂರಿನಲ್ಲಿ ಅಕ್ಟೋಬರ್ 23 ರಂದು ದೇವಸ್ಥಾನವೊಂದರ ಬಳಿ ಬೆಳಗಿನ ಜಾವ ಕಾರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟ ಸಂಭವಿಸಿತ್ತು. ಈ ವೇಳೆ ಜಮೀಶಾ ಮುಬಿನ್ ಎಂಬಾತ ಕಾರ್‌ನಲ್ಲಿ ಜೀವಂತ ದಹನವಾಗಿದ್ದ. ಕಾರ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಎಲ್‌ಪಿಜಿ ಸಿಲಿಂಡರ್ ಕೂಡಾ ಸ್ಫೋಟಿಸಿತ್ತು. ಈ ಘಟನೆ ಸಂಬಂಧ ಬಂಧಿತ 6ನೇ ಆರೋಪಿ ಅಫ್ಸರ್ ಖಾನ್ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ. ಆರೋಪಿ ಅಫ್ಸರ್ ಖಾನ್ ಬಾಂಬ್ ತಯಾರಿಕೆಗೆ ಬೇಕಿದ್ದ ಕಚ್ಚಾ ವಸ್ತುಗಳನ್ನು ಆನ್‌ಲೈನ್ ಮೂಲಕ ಖರೀದಿಸಿದ್ದ..!

Linkup