ಪುಣೆ: ಒಳಚರಂಡಿ ಚೇಂಬರ್‌ನೊಳಗೆ ಉಸಿರುಗಟ್ಟಿದ ಮಗ, ಉಳಿಸಲು ಒಳಗಿಳಿದ ತಂದೆ ಸೇರಿ ನಾಲ್ಕು ಜನರ ದುರ್ಮರಣ

Suffocation Inside Drainage Chamber: ಜಮೀನಿನಲ್ಲಿ ಹಸುಗಳ ಸಗಣಿ ಮತ್ತು ಗಂಜಲ ಹರಿಸುತ್ತಿದ್ದ ಒಳಚರಂಡಿಯು ಭರ್ತಿಯಾಗಿತ್ತು. ಅದನ್ನು ಸ್ವಚ್ಛಗೊಳಿಸಲು ಮುಂದಾದ ಜಮೀನು ಮಾಲೀಕ ಮತ್ತು ಅವರ ಮಗ ಪ್ರಾಣ ಕಳೆದುಕೊಂಡಿದ್ದಾರೆ. ಚೇಂಬರ್‌ನೊಳಗೆ ಮಗ ಉಸಿರುಗಟ್ಟಿದ ಬೆನ್ನಲ್ಲೇ ತಂದೆಯೂ ಒಳಗಿಳಿದು ಪ್ರಜ್ಞೆ ತಪ್ಪಿದ್ದಾರೆ. ಅವರನ್ನು ಉಳಿಸಲು ಹೋದ ಇನ್ನಿಬ್ಬರೂ ಸಾವಿಗೀಡಾದ ದುರ್ಘಟನೆ ಪುಣೆ ಜಿಲ್ಲೆಯಲ್ಲಿ ನಡೆದಿದೆ.