ರಷ್ಯಾ ದಾಳಿಗೆ ನಲುಗುತ್ತಿರುವ ಉಕ್ರೇನ್'ಗೆ ವಿಶ್ವಬ್ಯಾಂಕ್'ನಿಂದ 3 ಬಿಲಿಯನ್​ ಡಾಲರ್​ ನೆರವು ಘೋಷಣೆ

ರಷ್ಯಾದ ದಾಳಿಗೆ ಸಿಲುಕಿ ನಲುಗುತ್ತಿರುವ ಉಕ್ರೇನ್​ಗೆ ವಿಶ್ವಬ್ಯಾಂಕ್​ ಶೀಘ್ರದಲ್ಲೇ 3 ಬಿಲಿಯನ್​ ಡಾಲರ್​ ಹಣಕಾಸು ನೆರವು ನೀಡಲು ಮುಂದಾಗಿದೆ. ಅಲ್ಲದೇ ಇದನ್ನು ತುರ್ತು ಅಗತ್ಯ ಎಂದು ಪರಿಗಣಿಸಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂಬ ಮನವಿಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಪುರಸ್ಕರಿಸಲಿದೆ ಎಂದು ತಿಳಿದುಬಂದಿದೆ.

Linkup