ಅಮೆರಿಕದಲ್ಲಿ ಓಮೈಕ್ರಾನ್ ಗೆ ಮೊದಲ ಬಲಿ, ಕೋವಿಡ್ ಲಸಿಕೆ ಪಡೆದುಕೊಳ್ಳದ ವ್ಯಕ್ತಿ ಸಾವು

ಜಗತ್ತಿನಾದ್ಯಂತ ಅತಿ ವೇಗದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ರೂಪಾಂತರಿ ತಳಿ ಓಮೈಕ್ರಾನ್‍ನಿಂದಾಗಿ ಅಮೆರಿಕದ ಟೆಕ್ಸಾಸ್‍ನ ಕೌಂಟಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಓಮೈಕ್ರಾನ್‍ನಿಂದಾಗಿ ಸಂಭವಿಸಿದ ಮೊದಲ ಸಾವು ಇದಾಗಿದೆ.

Linkup