ಇಲಿ ಹಿಡಿಯುತ್ತಿದ್ದ ಸಮುದಾಯದ ಬದುಕನ್ನು ಬಿಲದಿಂದ ಎತ್ತಿದ ನಿವೃತ್ತ ಅಧಿಕಾರಿ

ಪಾಟ್ನಾ, ಜನವರಿ 30: ಬಿಹಾರದಲ್ಲಿ ಒಂದು ಸಮುದಾಯವಿದೆ. ಇಲಿ ಹಿಡಿಯುವುದೇ ಅವರ ಕಾಯಕ. ಅವರಲ್ಲಿ ಶಿಕ್ಷಣವಿಲ್ಲ. ಶಿಕ್ಷಣ ಪಡೆಯಲು ಹಣವೂ ಇಲ್ಲ. ಇಲಿಗಳೇ ಅವರ ಬದುಕಿನ ಮೂಲ. 'ಮುಸಾಹರ್' ಎನ್ನುವುದು ಈ ಸಮುದಾಯದ ಹೆಸರು. ಹೊಲಗಳಲ್ಲಿನ ಇಲಿಗಳನ್ನು ಹಿಡಿದು ತಿನ್ನುವ ಅವರನ್ನು ಸಮಾಜ ಅಸ್ಪೃಶ್ಯರೆಂದು ಪರಿಗಣಿಸಿದೆ. ಹೀಗಾಗಿ ಯಾವ ಸವಲತ್ತುಗಳನ್ನು ಪಡೆದುಕೊಳ್ಳಲಾಗದೆ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿಯೇ

Linkup