ಸರಕಾರಿ ನೌಕರಿ ಮೇಲೆ ಯುವ ಜನರ ಒಲವು, ಕೋವಿಡ್ ನಂತರ ಬದಲಾದ ಆಕಾಂಕ್ಷೆ

ಜರ್ಮನಿ ಮೂಲದ ಚಿಂತಕರ ಚಾವಡಿ 'ಕೊನ್ರಾಡ್ ಅಡೆನ್ಯೂಯರ್ ಫೌಂಡೇಶನ್' ಸಹಯೋಗದಲ್ಲಿ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ ನಡೆಸಿದ ಸಮೀಕ್ಷೆಯಲ್ಲಿ, ಕೊರೊನಾ ನಂತರದ ಅವಧಿಯಲ್ಲಿ ಭಾರತದ ಯುವ ಜನರ ಆಶೋತ್ತರ ಬದಲಾಗಿರುವುದು ತಿಳಿದುಬಂದಿದೆ. ಯುವ ಜನತೆ ಖಾಸಗಿ ಉದ್ಯೋಗದ ಬಗ್ಗೆ ಮೊದಲಿನ ಆಸಕ್ತಿ ಉಳಿಸಿಕೊಳ್ಳದೇ, ಸರಕಾರಿ ನೌಕರಿ ಬಗ್ಗೆ ಒಲವು ತೋರಿರುವುದು ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.