ಭಾರತಕ್ಕೆ ರಷ್ಯಾ ಭಯವಿದೆ ಎಂಬ ಬೈಡನ್ ಹೇಳಿಕೆ ಬೆನ್ನಲ್ಲೇ ಭಾರತ ಅಗತ್ಯ ಮಿತ್ರ ರಾಷ್ಟ್ರ ಎಂದ ಯುಎಸ್ 

ರಷ್ಯಾ ವಿರುದ್ಧ ನಡೆಯಲು ಭಾರತಕ್ಕೆ ಅಸ್ಥಿರತೆ, ಭಯ ಕಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದ ಬೆನ್ನಲ್ಲೇ ಅಮೆರಿಕ ಅಧಿಕಾರಿಗಳು ಭಾರತ ತಮಗೆ ಅತ್ಯಂತ ಪ್ರಮುಖ ಪಾಲುದಾರ ಮಿತ್ರ ರಾಷ್ಟ್ರ ಎಂದು ಹೇಳಿದ್ದಾರೆ. 

Linkup