ಜೆಡಿಎಸ್ ಬಲಿಷ್ಠ ಪಕ್ಷ: ಸಿಎಂ ಬದಲಾವಣೆ ಬೆನ್ನಲ್ಲೇ ದಿ. ಅನಂತ್ ಕುಮಾರ್ ಪುತ್ರಿಯ ಟ್ವೀಟ್ ವೈರಲ್!
ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮಧ್ಯೆ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪುತ್ರಿ ವಿಜೇತ ಜೆಡಿಎಸ್ ಹೊಗಳಿ ಮಾಡಿರುವ ಟ್ವೀಟ್ ಇದೀಗ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ.


Admin 






